Filmfare Awards: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ
ಬಾಲಿವುಡ್ ಸಿನಿರಂಗದ ಕಲರ್ ಫುಲ್ 69ನೇ ಫಿಲ್ಮ್ಫೇರ್ ಅವಾರ್ಡ್ಸ್ ಅದ್ಧೂರಿಯಾಗಿ ನಡೆಯಿತು. ಬಿಟೌನ್ ತಾರೆಯರು ಹಾಗೂ ಗಣ್ಯರು ವೇದಿಕೆಯಲ್ಲಿ ಕುಣಿದು ಸುಂದರ ಸಂಜೆಯ ರಂಗನ್ನು ಹೆಚ್ಚಿಸಿದ್ದಾರೆ. ಕರೀನಾ ಕಪೂರ್, ಕಾರ್ತಿಕ್ ಆರ್ಯಾನ್ ಸೇರಿದಂತೆ ಹತ್ತಾರು ಮಂದಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ರಂಜಿಸಿದರು. ಈ ಸಮಾರಂಭವು ಗುಜರಾತ್ನ ಗಾಂಧಿನಗರದಲ್ಲಿ ನಡೆಯಿತು. ಕರಣ್ ಜೋಹರ್ ನಿರೂಪಕರಾಗಿ ಸೇವೆ ಸಲ್ಲಿಸಿದರು. ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ. , ಆಲಿಯ ಭಟ್ ಅತ್ಯುತ್ತಮ ನಟಿ, ರಣಬೀರ್ ಕಪೂರ್ ಅತ್ಯುತ್ತಮ ನಟ, ಟುವೆಲ್ತ್ ಫೇಲ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
ಫಿಲ್ಮ್ಫೇರ್ ನಾಮನಿರ್ದೇಶನ ಮತ್ತು ವಿಜೇತರ ಪಟ್ಟಿ
ಅತ್ಯುತ್ತಮ ಚಿತ್ರ (ಜನಪ್ರಿಯ)
12th ಫೇಲ್ (ಗೆಲುವು ಪಡೆದ ಸಿನಿಮಾ)
ಜವಾನ್
ಒಎಂಜಿ 2
ಪಠಾಣ್
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಅತ್ಯುತ್ತಮ ಚಿತ್ರ (ಕ್ರಿಟಿಕ್)
12th ಫೇಲ್
ಭೀದ್
ಫರಾಜ್
ಜೋರಾಮ್ – (ಫಿಲ್ಮ್ಫೇರ್ನಲ್ಲಿ ವಿನ್ನರ್)
ಸ್ಯಾಮ್ ಬಹದ್ದೂರ್
ಥ್ರೀ ಆಫ್ ಅಸ್
ಜ್ವಿಗಾಟೊ
ಅತ್ಯುತ್ತಮ ನಿರ್ದೇಶಕರು
ಅಮೀರ್ ರಾಯ್ (ಒಎಂಜಿ 2)
ಅಟ್ಲೀ (ಜವಾನ್),
ಕರಣ್ ಜೋಹರ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ),
ಸಂದೀಪ್ ರೆಡ್ಡಿ ವಂಗಾ (ಅನಿಮಲ್),
ಸಿದ್ಧಾರ್ಥ್ ಆನಂದ್ (ಪಠಾಣ್)
ವಿಧು ವಿನೋದ್ ಚೋಪ್ರಾ ( 12th ಫೇಲ್) (ಗೆಲುವು)
ಅತ್ಯುತ್ತಮ ಲೀಡ್ ರೋಲ್ ನಟರು
ರಣಬೀರ್ ಕಪೂರ್ (ಅನಿಮಲ್) – ರಣವೀರ್ (ವಿನ್ನರ್)
ಸಿಂಗ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶಾರುಖ್ ಖಾನ್ (ಡಂಕಿ)
ಶಾರುಖ್ ಖಾನ್ (ಜವಾನ್)
ಸನ್ನಿ ಡಯೋಲ್ (ಗದರ್ 2)
ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ಅತ್ಯುತ್ತಮ ನಟರು (ಕ್ರಿಟಿಕ್ಸ್)
ಅಭಿಷೇಕ್ ಬಚ್ಚನ್ (ಘೂಮರ್),
ಜೈದೀಪ್ ಅಹ್ಲಾವತ್ (ತ್ರೀ ಆಫ್ ಅಸ್)
ಮನೋಜ್ ಬಾಜಪೇಯಿ (ಜೋರಾಮ್),
ಪಂಕಜ್ ತ್ರಿಪಾಠಿ (ಒಎಂಜಿ 2),
ರಾಜ್ಕುಮಾರ್ ರಾವ್ (ಭೀದ್),
ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್),
ವಿಕ್ರಾಂತ್ ಮಾಸ್ಸಿ (12th ಫೇಲ್) (ವಿನ್ನರ್)
ಅತ್ಯುತ್ತಮ ನಟಿ ಪ್ರಶಸ್ತಿ
ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ) – ವಿನ್ನರ್
ಭೂಮಿ ಪೆಡ್ನೇಕರ್ (ಥ್ಯಾಂಕ್ ಯು ಫಾರ್ ಕಮಿಂಗ್),
ದೀಪಿಕಾ ಪಡುಕೋಣೆ (ಪಠಾಣ್),
ಕಿಯಾರಾ ಅಡ್ವಾಣಿ (ಸತ್ಯಪ್ರೇಮ್ ಕಿ ಕಥಾ),
ರಾಣಿ ಮುಖರ್ಜಿ (ಶ್ರೀಮತಿ ಚಟರ್ಜಿ ವಿರುದ್ಧ ನಾರ್ವೆ),
ತಾಪ್ಸಿ ಪನ್ನು (ಡಂಕಿ)
ಅತ್ಯುತ್ತಮ ನಟಿ (ಕ್ರಿಟಿಕ್ಸ್ ಅವಾರ್ಡ್)
ದೀಪ್ತಿ ನವಲ್ (ಗೋಲ್ಡ್ ಫಿಶ್)
ಫಾತಿಮಾ ಸನಾ ಶೇಖ್ (ಧಕ್ ಧಕ್)
ರಾಣಿ ಮುಖರ್ಜಿ (ಮಿಸ್ ಚಟರ್ಜಿ ವರ್ಸಸ್ ನಾರ್ವೆ)
ಸಯಾಮಿ ಖೇರ್ (ಘೂಮರ್),
ಸಹನಾ ಗೋಸ್ವಾಮಿ (ಜ್ವಿಗಾಟೊ),
ಶೆಫಾಲಿ ಶಾ (ತ್ರಿ ಟು ಅಸ್) – ವಿನ್ನರ್
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
ಆದಿತ್ಯ ರಾವಲ್ (ಫರಾಜ್)
ಅನಿಲ್ ಕಪೂರ್ (ಅನಿಮಲ್)
ಬಾಬಿ ಡಿಯೋಲ್ (ಅನಿಮಲ್)
ಇಮ್ರಾನ್ ಹಶ್ಮಿ (ಟೈಗರ್ 3)
ತೋಟಾ ರಾಯ್ ಚೌಧರಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ವಿಕ್ಕಿ ಕೌಶಲ್ (ಡಂಕಿ)- ವಿನ್ನರ್
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ
ಜಯಾ ಬಚ್ಚನ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ರತ್ನ ಪಾಠಕ್ ಶಾ (ಧಕ್ ಧಕ್)
ಶಬಾನಾ ಅಜ್ಮಿ (ಘೂಮರ್)
ಶಬಾನಾ ಅಜ್ಮಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)-ವಿನ್ನರ್
ತೃಪ್ತಿ ಡಿಮ್ರಿ (ಅನಿಮಲ್)
ಯಾಮಿ ಗೌತಮ್ (OMG 2)
ಅತ್ಯುತ್ತಮ ಸಾಹಿತ್ಯ
ಅಮಿತಾಭ್ ಭಟ್ಟಾಚಾರ್ಯ (ತೇರೆ ವಾಸ್ತೆ- ಜರಾ ಹಟ್ಕೆ ಜರಾ ಬಚ್ಕೆ)- ವಿಜೇತ
ಅಮಿತಾಭ್ ಭಟ್ಟಾಚಾರ್ಯ (ತುಮ್ ಕ್ಯಾ ಮಿಲೆ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಗುಲ್ಜಾರ್ (ಇತ್ನಿ ಸಿ ಬಾತ್- ಸ್ಯಾಮ್ ಬಹದ್ದೂರ್)
ಜಾವೇದ್ ಅಖ್ತರ್ (ನಿಕ್ಲೆ ದಿ ಕಭಿ ಹಮ್ ಘರ್ ಸೆ-ಡಂಕಿ)
ಕುಮಾರ್ (ಚಲೇಯ- ಜವಾನ್)
ಸಿದ್ಧಾರ್ಥ್- ಗರಿಮಾ (ಸತ್ರಾಂಗ- ಅನಿಮಲ್)
ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ (ಲುಟ್ ಪಟ್ ಗಯಾ- ಡಂಕಿ)
ಅತ್ಯುತ್ತಮ ಸಂಗೀತ ಆಲ್ಬಮ್
ಅನಿಮಲ್(ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್, ಗುರಿಂದರ್ ಸೀಗಲ್)-ವಿಜೇತ
ಡಂಕಿ (ಪ್ರೀತಮ್)
ಜವಾನ್ (ಅನಿರುದ್ಧ ರವಿಚಂದರ್)
ಪಠಾಣ್ (ವಿಶಾಲ್ ಮತ್ತು ಶೇಖರ್)
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಪ್ರೀತಮ್)
ತು ಜೂಥಿ ಮೈನ್ ಮಕ್ಕರ್(ಪ್ರೀತಮ್)
ಜರಾ ಹಟ್ಕೆ ಜರಾ ಬಚ್ಕೆ (ಸಚಿನ್-ಜಿಗರ್)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ)
ಅರಿಜಿತ್ ಸಿಂಗ್ (ಲುಟ್ ಪಟ್ ಗಯಾ- ಡಂಕಿ)
ಅರಿಜಿತ್ ಸಿಂಗ್ (ಸತ್ರಾಂಗ- ಅನಿಮಲ್)
ಭೂಪಿಂದರ್ ಬಬ್ಬಲ್ (ಅರ್ಜನ್ ವೈಲಿ- ಅನಿಮಲ್)-ವಿಜೇತ
ಶಾಹಿದ್ ಮಲ್ಯ (ಕುದ್ಮಯಿ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸೋನು ನಿಗಮ್ (ನಿಕ್ಲೆ ದಿ ಕಭಿ ಹಮ್ ಘರ್ ಸೆ-ಡಂಕಿ)
ವರುಣ್ ಜೈನ್, ಸಚಿನ್- ಜಿಗರ್, ಶಾದಾಬ್ ಫರಿದಿ, ಅಲ್ತಮಶ್ ಫರಿದಿ (ತೇರೆ ವಾಸ್ತೆ ಫಲಕ್- ಜರಾ ಹಟ್ಕೆ ಜರಾ ಬಚ್ಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)
ದೀಪ್ತಿ ಸುರೇಶ್ (ಆರಾರಾರಿ ರಾರೋ- ಜವಾನ್)
ಜೋನಿತಾ ಗಾಂಧಿ (ಹೇ ಫಿಕರ್- 8 ಎ.ಎಂ. ಮೆಟ್ರೋ)
ಶಿಲ್ಪಾ ರಾವ್ (ಬೇಷರಂ ರಂಗ- ಪಠಾಣ್)-ವಿಜೇತ
ಶಿಲ್ಪಾ ರಾವ್ (ಚಲೇಯ- ಜವಾನ್)
ಶ್ರೇಯಾ ಘೋಷಾಲ್ (ತುಮ್ ಕ್ಯಾ ಮೈಲ್-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶ್ರೇಯಾ ಘೋಷಾಲ್ (ವೀ ಕಮಲೇಯ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಕಥೆ
ಅಮಿತ್ ರೈ (OMG 2) – ವಿನ್ನರ್
ಅನುಭವ್ ಸಿನ್ಹಾ (ಭೀದ್)
ಅಟ್ಲಿ (ಜವಾನ್)
ದೇವಶಿಶ್ ಮಖಿಜಾ (ಜೋರಾಮ್)
ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಕರಣ್ ಶ್ರೀಕಾಂತ್ ಶರ್ಮಾ (ಸತ್ಯಪ್ರೇಮ್ ಕಿ ಕಥಾ)
ಪಾರಿಜಾತ ಜೋಶಿ ಮತ್ತು ತರುಣ್ ದುಡೇಜಾ (ಧಕ್ ಧಕ್)
ಸಿದ್ಧಾರ್ಥ್ ಆನಂದ್ (ಪಠಾಣ್)
ಅತ್ಯುತ್ತಮ ಚಿತ್ರಕಥೆ
ವಿಧು ವಿನೋದ್ ಚೋಪ್ರಾ (12th ಫೇಲ್) ವಿನ್ನರ್
ಅಮಿತ್ ರೈ (OMG 2)
ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಓಂಕಾರ್ ಅಚ್ಯುತ್ ಬರ್ವೆ, ಅರ್ಪಿತಾ ಚಟರ್ಜಿ ಮತ್ತು ಅವಿನಾಶ್ ಅರುಣ್ ಧವರೆ (ನಾವು ಮೂವರು)
ಸಂದೀಪ್ ರೆಡ್ಡಿ ವಂಗಾ, ಪ್ರಣಯ್ ರೆಡ್ಡಿ ವಂಗ ಮತ್ತು ಸುರೇಶ್ ಬಂಡಾರು (ಅನಿಮಲ್)
ಶ್ರೀಧರ್ ರಾಘವನ್ (ಪಠಾಣ್)
ಅತ್ಯುತ್ತಮ ಸಂಭಾಷಣೆ
ವಿಜೇತ – ಇಶಿತಾ ಮೊಯಿತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅಬ್ಬಾಸ್ ಟೈರೆವಾಲಾ (ಪಠಾಣ್)
ಅಮಿತ್ ರೈ (OMG 2)
ಸುಮಿತ್ ಅರೋರಾ (ಜವಾನ್)
ವರುಣ್ ಗ್ರೋವರ್, ಶೋಯೆಬ್ ಜುಲ್ಫಿ ನಜೀರ್ (ನಾವು ಮೂವರು)
ವಿಧು ವಿನೋದ್ ಚೋಪ್ರಾ (12th ಫೇಲ್)